ದೇವಿ ಪ್ರತಿಷ್ಠೆ ಮತ್ತು ಸಾನಿಧ್ಯ ಕಲಶಾಭಿಶೇಕ

ಮೂಲ್ಕಿ ಬಪ್ಪನಾಡು ಬಡಗುಹಿತ್ಲು ಶ್ರೀ ನಾಗ ಸಾನಿಧ್ಯಕ್ಕೆ ಸಂಬಂಧಿಸಿರುವ ಚಂದ್ರಶ್ಯಾನುಭೋಗರ ಕುದ್ರುವಿನ ಶ್ರೀ ರಕ್ತೇಶ್ವರೀ ಕ್ಷೇತ್ರದಲ್ಲಿ ಮೂಲ್ಕಿ ಕೊಲೆಕಾಡಿ ವಾದಿರಾಜ ಉಪಾದ್ಯಾಯರ ಪ್ರಧಾನ ಪೌರೋಹಿತ್ಯದಲ್ಲಿ ಶ್ರೀ ದೇವಿ ಪ್ರತಿಷ್ಠೆ ಮತ್ತು ಸಾನಿಧ್ಯ ಕಲಶಾಭಿಶೇಕವು ಶುಕ್ರವಾರ ಮುಂಜಾನೆ ನಡೆದು ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.