ದಕ ಮೊಗವೀರ ಹಿತಸಾಧನಾ ವೇದಿಕೆಯ ಅಧ್ಯಕ್ಷರಾಗಿ ಪುಷ್ಪರಾಜ್ ಕೋಟ್ಯಾನ್

ಪಡುಬಿದ್ರಿ: ಉಚ್ಚಿಲ ದಕ್ಷಿಣ ಕನ್ನಡ ಮೊಗವೀರ ಹಿತಸಾಧನಾ ವೇದಿಕೆಯ 2019-21 ನೇ ಸಾಲಿನ ನೂತನ ಅಧ್ಯಕ್ಷರಾಗಿ ಉದ್ಯಾವರ ಪಿತ್ರೋಡಿಯ ಪುಷ್ಪರಾಜ್ ಕೋಟ್ಯಾನ್ ಆಯ್ಕೆಯಾಗಿದ್ದಾರೆ.

ಇತರ ಪದಾಧಿಕಾರಿಗಳು:

ಉಪಾಧ್ಯಕ್ಷರು-ಸುಧಾಕರ ಕರ್ಕೇರ ಹೆಜಮಾಡಿ ಮತ್ತು ಸತೀಶ್ ಸಾಲ್ಯಾನ್ ಎರ್ಮಾಳು ತೆಂಕ, ಪ್ರಧಾನ ಕಾರ್ಯದರ್ಶಿ-ಸುಜಿತ್ ಕುಮಾರ್ ಕಾಪು, ಜತೆ ಕಾರ್ಯದರ್ಶಿಗಳು-ಹರ್ಷ ಮೈಂದನ್ ಪಿತ್ರೋಡಿ ಮತ್ತು ಲಕ್ಷ್ಮಣ ಸುವರ್ಣ ಎರ್ಮಾಳು ಬಡಾ, ಕೋಶಾಧಿಕಾರಿ-ಸೋಮನಾಥ ಸುವರ್ಣ ಎರ್ಮಾಳು ಬಡಾ, ಜತೆ ಕೋಶಾಧಿಕಾರಿ-ಉದಯ ಕುಮಾರ್ ಎರ್ಮಾಳು ಬಡಾ, ಶಾಲಾ ಸಂಚಾಲಕ-ಶರತ್ ಗುಡ್ಡೆಕೊಪ್ಲ, ಸಮಿತಿಯ ಸದಸ್ಯರು-ಗಂಗಾಧರ ಕರ್ಕೇರ ಹೊಸಬೆಟ್ಟು, ಸರ್ವೋತ್ತಮ ಕುಂದರ್ ಪೊಲಿಪು, ಭರತ್ ಕುಮಾರ್ ಎರ್ಮಾಳು, ಭರತ್ ಕುಳಾಯಿ, ಎಸ್.ದಿವಾಕರ ಹೆಜ್ಮಾಡಿ, ಯಾದವ್ ವಿ.ಕೆ. ಸಸಿಹಿತ್ಲು, ವೇದವ್ಯಾಸ ಬಂಗೇರ ಉಚ್ಚಿಲ, ಕಿರಣ್ ಕುಮಾರ್ ಉದ್ಯಾವರ, ಎಚ್.ರವಿ ಕುಂದರ್ ಹೆಜ್ಮಾಡಿ, ಸುಧಾಕರ ಸುವರ್ಣ ಉಚ್ಚಿಲ, ಶರಣ್ ಕುಮಾರ್ ಮಟ್ಟು. ನಾಮ ನಿರ್ದೇಶನ ಸದಸ್ಯರು-ಲಕ್ಷ್ಮಣ ಮೈಂದನ್ ಮಲ್ಪೆ, ಜಿ.ಎನ್.ಕೋಟ್ಯಾನ್ ಪಿತ್ರೋಡಿ, ಭರತ್ ತಿಂಗಳಾಯ ಹೊಸಬೆಟ್ಟು, ಮೋಹನ್ ಸುವರ್ಣ ಎರ್ಮಾಳು ತೆಂಕ, ಮನೋಜ್ ಕಾಂಚನ್ ಎರ್ಮಾಳು ಬಡಾ. ವಿಶೇಷ ಆಹ್ವಾನಿತರು-ದಯಾನಾಥ್ ಕೋಟ್ಯಾನ್ ಮಂಗಳೂರು, ಲಕ್ಷ್ಮಣ ಸುವರ್ಣ ಮಿತ್ರಪಟ್ಣ, ಉಮೇಶ್ ಕುಂದರ್ ಪೊಲಿಪು, ದಾಮೋದರ ಸುವರ್ಣ ಎರ್ಮಾಳು ತೆಂಕ, ಶಿವಕುಮಾರ್ ಎರ್ಮಾಳು ಬಡಾ.