ಡಿ.27: ಜೇಸಿಐ ಪಡುಬಿದ್ರಿ ಪದಗ್ರಹಣ

ಪಡುಬಿದ್ರಿ: ಜೇಸಿಐ ಪಡುಬಿದ್ರಿಯ 20120ನೇ ಸಾಲಿನ ನೂತನ ಅಧ್ಯಕ್ಷ ಪ್ರದೀಪ್ ಎಸ್.ಆಚಾರ್ಯ ಮತ್ತವರ ತಂಡದ ಪದಗ್ರಹಣ ಸಮಾರಂಭವು ಡಿಸೆಂಬರ್ 26 ಶುಕ್ರವಾರ ಸಂಜೆ 7 ಗಂಟೆಗೆ ಪಡುಬಿದ್ರಿಯ ಸಿ.ಎ ಬ್ಯಾಂಕ್‍ನ ಸಹಕಾರ ಸಂಗಮ ಸಭಾಗೃಹದಲ್ಲಿ ನಡೆಯಲಿದೆ.

ಮಂಗಳೂರು ಶಕ್ತಿ ಎಜ್ಯುಕೇಶನ್ ಟ್ರಸ್ಟ್ ಆಡಳಿತಾಧಿಕಾರಿ ಬೈಕಾಡಿ ಜನಾರ್ಧನ ಆಚಾರ್, ಜೇಸಿಐ ಇಂಡಿಯಾದ ಇವಿಪಿ ಸಂದೀಪ್ ಕುಮಾರ್ ಮತ್ತು ಜೇಸಿಐ ವಲಯ 15ರ ವಲಯಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಜೇಸಿಐ ವಲಯ ಉಪಾಧ್ಯಕ್ಷ ಲೋಕೇಶ್ ರೈ ಪದ ಪ್ರದಾನ ನಡೆಸಲಿದ್ದಾರೆ.

ಪದಾಧಿಕಾರಿ ಆಯ್ಕೆ
ಜೇಸಿಐ ಪಡುಬಿದ್ರಿ-2020
ಪಡುಬಿದ್ರಿ: ಅಧ್ಯಕ್ಷ-ಪ್ರದೀಪ್ ಎಸ್.ಆಚಾರ್ಯ, ನಿಕಟ ಪೂರ್ವಾಧ್ಯಕ್ಷ-ಅನಿಲ್ ಶೆಟ್ಟಿ, ಉಪಾಧ್ಯಕ್ಷರು-ಶರತ್ ಶೆಟ್ಟಿ, ಅಶ್ವತ್, ಸುರೇಶ್, ರೋಹಿತ್ ಮತ್ತು ಗಣೇಶ್ ಆಚಾರ್ಯ, ಕಾರ್ಯದರ್ಶಿ-ಮನೋಜ್ ಕುಮಾರ್, ಜತೆ ಕಾರ್ಯದರ್ಶಿ-ಪ್ರಜ್ವಲ್ ಶೆಟ್ಟಿ, ಕೋಶಾಧಿಕಾರಿ-ಶಿವರಾಜ್ ಮೊಯ್ಲಿ, ಜೇಸಿರೆಟ್ ಅಧ್ಯಕ್ಷೆ-ಅಶ್ವಿನಿ ಪ್ರದೀಪ್, ಜೇಸಿರೆಟ್ ಕಾರ್ಡಿನೇಟರ್-ಶೋಭಾ ಪ್ರಕಾಶ್, ಜ್ಯೂನಿಯರ್ ಜೇಸೀ ಅಧ್ಯಕ್ಷ-ಆದಿತ್ಯ ಜೆ.ಶೆಟ್ಟಿ, ಜ್ಯೂನಿಯರ್ ಜೇಸಿ ಕಾರ್ಡಿನೇಟರ್-ಡಾ.ಮನೋಜ್ ಕುಮಾರ್ ಶೆಟ್ಟಿ, ಸರ್ಚ್‍ಲೈಟ್ ಸಂಪಾದಕಿ-ಪ್ರೀತಿ ಸುವರ್ಣ, ಪೂರ್ವಾಧ್ಯಕ್ಷರುಗಳ ಸಮಿತಿಯ ಕಾರ್ಡಿನೇಟರ್-ಹರೀಶ್ ಹೆಜ್ಮಾಡಿ ಮತ್ತು ಮುರಳಿನಾಥ ಶೆಟ್ಟಿ, ನಿರ್ದೇಶಕರು-ಸಂಜೀತ್ ಎರ್ಮಾಳ್, ಅರುಣ್ ಪಿ.ಕೆ., ಸುಜಿತ್ ಜೆ.ಶೆಟ್ಟಿ, ಬಸವರಾಜ್, ಗುರುಪ್ರಸಾದ್ ಆಚಾರ್ಯ, ರಾಕೇಶ್ ಪಿ.ಪೂಜಾರಿ, ವಿನಯ ಡಿ.ಭಂಡಾರಿ, ಸುನಿಲ್ ಶೆಟ್ಟಿ, ಗಣೇಶ್ ಶೆಟ್ಟಿ, ಕಮಾಂಡರ್ ಇಂದುಪ್ರಭಾ ವಿ., ನವೀನ್ ಎನ್.ಶೆಟ್ಟಿ, ವಿನೋದ್ ಕುಮಾರ್, ನಿತೇಶ್ ಶೆಟ್ಟಿ, ಹರ್ಷಿತಾ ಮಕರಂದ್, ರವಿರಾಜ್ ಕೋಟ್ಯಾನ್, ನವೀನ್ ಎರ್ಮಾಳ್, ರಾಜೇಶ್ ಪಡುಬಿದ್ರಿ, ಹರ್ಷಿತಾ, ಶಮನ್ ಕೋಟ್ಯಾನ್ ಮತ್ತು ಅನುಶಾ ಶಿವರಾಜ್.
ಫೋಟೋ:24ಎಚ್‍ಕೆ1