ಜೇಸಿಐ ಪಡುಬಿದ್ರಿ ಅಧ್ಯಕ್ಷರಾಗಿ ಅನಿಲ್ ಶೆಟ್ಟಿ

ಪಡುಬಿದ್ರಿ: ಜೇಸಿಐ ಪಡುಬಿದ್ರಿಯ 2019ನೇ ಸಾಲಿನ ಅಧ್ಯಕ್ಷರಾಗಿ ಉಡುಪಿ ಎಡಿಟಿಂಗ್ ವಲ್ರ್ಡ್‍ನ ಅನಿಲ್ ಶೆಟ್ಟಿ ಆಯ್ಕೆಯಾಗಿದ್ದಾರೆ.

ಇತರ ಪದಾಧಿಕಾರಿಗಳು: ನಿಕಟಪೂರ್ವಾಧ್ಯಕ್ಷ-ಮಕರಂದ್ ಸಾಲ್ಯಾನ್,ಉಪಾಧ್ಯಕ್ಷರುಗಳು-ಕಮಾಂಡರ್ ಇಂದುಪ್ರಭಾ ವಿ.,ನವೀನ್ ಎನ್.ಶೆಟ್ಟಿ,ಶರತ್ ಶೆಟ್ಟಿ,ಗಣೇಶ್ ಆಚಾರ್ಯ ಮತ್ತು ಸುನಿಲ್ ಶೆಟ್ಟಿ,ಕಾರ್ಯದರ್ಶಿ-ಪ್ರದೀಪ್ ಆಚಾರ್ಯ,ಜತೆ ಕಾರ್ಯದರ್ಶಿ-ಸಂಜೀತ್ ಎರ್ಮಾಳ್,ಕೋಶಾಧಿಕಾರಿ-ಪ್ರೀತಿ ಸುವರ್ಣ,

ಸರ್ಚ್‍ಲೈಟ್ ಸಂಪಾದಕಿ-ಸಂತೃಪ್ತಿ ಮನೋಜ್ ಶೆಟ್ಟಿ,ಪೂರ್ವಾಧ್ಯಕ್ಷರುಗಳ ಸಮಿತಿಯ ಸಂಚಾಲಕರು-ಮುರಳೀನಾಥ ಶೆಟ್ಟಿ ಮತ್ತು ಡಾ.ಮನೋಜ್‍ಕುಮಾರ್ ಶೆಟ್ಟಿ,
ನಿರ್ದೇಶಕರು-ಅರುಣ್ ಪಿಕೆ,ರವಿರಾಜ್ ಕೋಟ್ಯಾನ್,ಗಣೇಶ್ ಶೆಟ್ಟಿ,ಸುಭಾಸ್ ಕಾಮತ್,ಭವಾನಿಶಂಕರ್,ವಿನೋದ್‍ಕುಮಾರ್,ಪ್ರೇಮಾನಂದ ಶೆಟ್ಟಿ,ಹರ್ಷಿತಾ ಮಕರಂದ್,ನಿತೇಶ್ ಶೆಟ್ಟಿ,ವಿನಯ ಭಂಡಾರಿ,ನವೀನ್ ವೈ.,ಸುಧಾಕರ ಎಮ್.ಪೂಜಾರಿ.

ಡಿ.3:ಜೇಸಿಐ ಪಡುಬಿದ್ರಿ ಪದಗ್ರಹಣ

ಪದಗ್ರಹಣ ಸಮಾರಂಭವು ಡಿ.3 ಸೋಮವಾರ ಸಂಜೆ 7.30 ಗಂಟೆಗೆ ಪಡುಬಿದ್ರಿ ಬಂಟರ ಭವನದ ಸಭಾಂಗಣದಲ್ಲಿ ನಡೆಯಲಿದೆ.
ಜೇಸಿಐ ವಲಯಾಧ್ಯಕ್ಷ ಅಶೋಕ್ ಚೂಂತಾರ್,ಬಳ್ಳಾರಿ ಬಂಟರ ಸಂಘದ ಅಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ,ಜೇಸಿಐ ರಾಷ್ಟ್ರೀಯ ತರಬೇತುದಾರ ಕೆ.ರಾಮದಾಸ ಆರ್ಯ ಮುಖ್ಯ ಅತಿಥಿಗಳಾಗಿದ್ದು,ಜೇಸಿಐ ವಲಯ ಉಪಾಧ್ಯಕ್ಷ ಮಕರಂದ್ ಸಾಲ್ಯಾನ್ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಲಿರುವರು.

 

 

ಜೇಸಿಐ ಪಡುಬಿದ್ರಿಯ ಜೇಸೀರೆಟ್ ಅಧ್ಯಕ್ಷೆಯಾಗಿ ಸುಪ್ರಿಯಾ ಅನಿಲ್ ಶೆಟ್ಟಿ ಆಯ್ಕೆಯಾಗಿದ್ದಾರೆ

.ಜೇಸೀರೆಟ್ ಕಾರ್ಡಿನೇಟರ್ ಆಗಿ ಅನಿತಾ ವಿಶುಕುಮಾರ್ ಶೆಟ್ಟಿ ಆಯ್ಕೆಯಾಗಿದ್ದಾರೆ.

 

 

ಜ್ಯೂನಿಯರ್ ಜೇಸೀ ಅಧ್ಯಕ್ಷೆಯಾಗಿ ಬೆಳ್ಮಣ್ಣು ಲಕ್ಷ್ಮೀಜನಾರ್ಧನ ಇಂಟರ್‍ನ್ಯಾಷನಲ್ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಬ್ರಾಹ್ಮೀ ಹರೀಶ್ ಆಯ್ಕೆಯಾಗಿದ್ದಾರೆ.

ಜೇಜೆಸಿ ಕಾರ್ಡಿನೇಟರ್ ಆಗಿ ಜೇಸಿಐ ಪಡುಬಿದ್ರಿಯ ಪೂರ್ವಾಧ್ಯಕ್ಷ ಜಯ ಎಸ್.ಶೆಟ್ಟಿ ಪದ್ರ ಆಯ್ಕೆಯಾಗಿದ್ದಾರೆ.