ಕೃಷಿ ಚಟುವಟಿಕೆ ಆರಂಭ

ಪಡುಬಿದ್ರಿ ಸಮೀಪದ ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಳದ ಸಮೀಪದ ದೇವದಾಸ ಪೂಜಾರಿಯವರ ಕೃಷಿ ಗದ್ದೆಯಲ್ಲಿ ಬುಧವಾರ ಬಿರು ಮಳೆಯ ನಡುವೆ ಕೃಷಿ ಚಟುವಟಿಕೆ ಆರಂಭಗೊಂಡಿತು.

ಚಿತ್ರ: ಪ್ರಕಾಶ್ ಸುವರ್ಣ, ಸುವರ್ಣ ಸ್ಟುಡಿಯೋ, ಹೆಜಮಾಡಿ