ಕನ್ನಂಗಾರು ಜುಮ್ಮಾ ಮಸೀದಿ ವತಿಯಿಂದ ಮಿಲಾದುನ್ನಬಿ

ಪಡುಬಿದ್ರಿ ಸಮೀಪದ ಹೆಜಮಾಡಿಯ ಕನ್ನಂಗಾರು ಜುಮ್ಮಾ ಮಸೀದಿ ವತಿಯಿಂದ ಭಾನುವಾರ ಮಿಲಾದುನ್ನಬಿ ರ್ಯಾಲಿ ಹೆಜಮಾಡಿಯಾದ್ಯಂತ ಸಂಚರಿಸಿತು.