ಉಚಿತ ಆಟಿ ಕಷಾಯ ಮತ್ತು ಮೆಂತೆ ಗಂಜಿ ವಿತರಣಾ ಕಾರ್ಯಕ್ರಮ

ಪಡುಬಿದ್ರಿ ರೋಟರಿ ಕ್ಲಬ್ ಮತ್ತು ಸಾಯಿ ಆರ್ಕೇಡ್ ವತಿಯಿಂದ ಆಟಿ ಅಮವಾಸ್ಯೆಯ ಅಂಗವಾಗಿ ಶನಿವಾರ ಮುಂಜಾನೆ ಸಾರ್ವಜನಿಕರಿಗೆ ಉಚಿತ ಆಟಿ ಕಷಾಯ ಮತ್ತು ಮೆಂತೆ ಗಂಜಿ ವಿತರಣಾ ಕಾರ್ಯಕ್ರಮವು ಸಾಯಿ ಆರ್ಕೇಡ್‍ನಲ್ಲಿ ನಡೆಯಿತು.ಸಾಯಿ ಆರ್ಕೇಡ್‍ನ ಆಡಳಿತ ನಿರ್ದೇಶಕ ಪಿ.ಕೆ.ಸದಾನಂದ್,ಠಾಣಾಧಿಕಾರಿ ಸತೀಶ್,ರೋಟರಿ ಅಧ್ಯಕ್ಷ ಗಣೇಶ್ ಆಚಾರ್ಯ ಎರ್ಮಾಳು,ಕಾರ್ಯದರ್ಶಿ ಸುಧಾಕರ್ ಕೆ.,ಪಡುಬಿದ್ರಿ ,ಅರುಣ್ ಕುಮಾರ್,ಪಿ.ಕೃಷ್ಣ ಬಂಗೇರ,ರಿಯಾಜ್ ಮುದರಂಗಡಿ ಮತ್ತಿತರರು ಉಪಸ್ಥಿತರಿದ್ದರು.