ಆಟಿ ಅಮವಾಸ್ಯೆ

ಪಡುಬಿದ್ರಿ ಸಮೀಪದ ಹೆಜಮಾಡಿಯ ಅಮವಾಸ್ಯೆ ಕರಿಯ ಕಡಲ ಕಿನಾರೆಯಲ್ಲಿ ಗುರುವಾರ ಆಟಿ ಅಮವಾಸ್ಯೆ ಅಂಗವಾಗಿ ಕುಟುಂಬದಲ್ಲಿ ಅಗಲಿದ ಹಿರಿಯರಿಗೆ ಪಿತೃತರ್ಪಣ, ಪಿಂಡ ಪ್ರದಾನ, ತಿಲಹೋಮ ಇತ್ಯಾದಿ ಕಾರ್ಯಗಳು ನಡೆಯಿತು.