ಆಟಿ ಅಮವಾಸ್ಯೆ ಪವಿತ್ರ ಸಮುದ್ರ ಸ್ನಾನ

ಪಡುಬಿದ್ರಿ ಸಮೀಪದ ಹೆಜಮಾಡಿ ಅಮವಾಸ್ಯೆಕರಿಯ ಬಳಿ ಆಟಿ ಅಮವಾಸ್ಯೆ ಅಂಗವಾಗಿ ಶನಿವಾರ ಪವಿತ್ರ ಸಮುದ್ರ ಸ್ನಾನ ಹಾಗೂ ಅಗಲಿದ ಕುಟುಂಬದ ಹಿರಿಯರಿಗೆ ಪಿಂಡ ಪ್ರದಾನ ನಡೆಯಿತು.

Leave a Reply

Your email address will not be published. Required fields are marked *