ಮತ್ಸ್ಯಾಶ್ರಯ ಯೋಜನೆ ರಾಜೀವ ಗಾಂಧಿ ವಸತಿ ನಿಗಮಕ್ಕೆ ಹಸ್ತಾಂತರಕ್ಕೆ ಹೆಜಮಾಡಿ ಗ್ರಾಮಸ್ಥರ ವಿರೋಧ

ಬಡ ಮೀನುಗಾರರ ಮತ್ಸ್ಯಾಶ್ರಯ ಯೋಜನೆಯನ್ನು ರಾಜ್ಯ ಸರಕಾರ ರಾಜೀವಗಾಂಧಿ ವಸತಿ ನಿಗಮಕ್ಕೆ ಹಸ್ತಾಂತರ ಮಾಡಿರುವುದನ್ನು ಹೆಜಮಾಡಿ ಗ್ರಾಮಸ್ಥರು ಒಕ್ಕೊರಲಿಂದ ವಿರೋಧಿಸಿದ್ದು, ನಿರ್ಣಯ ಮಂಡಿಸಿ ಸರಕಾರಕ್ಕೆ ಕಳುಹಿಸಲು ಗ್ರಾಮಸಭೆಯಲ್ಲಿ

Read more