ನಿಶಾಂತ್ ಎಸ್.ಕೋಟ್ಯಾನ್ ಬ್ಯಾಂಕಾಕ್ ಟೆಕ್ವಾಂಡೋ ಸ್ಪರ್ಧೆಗೆ ಆಯ್ಕೆ

ಪಡುಬಿದ್ರಿ: ಹೆಜಮಾಡಿ ಕೋಡಿಯ ನಿಶಾಂತ್ ಎಸ್.ಕೋಟ್ಯಾನ್‍ರವರು ಈ ಮಾಸಾಂತ್ಯದಲ್ಲಿ ಥೈಲ್ಯಾಂಡ್‍ನ ಬ್ಯಾಂಕಾಕ್‍ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಟೆಕ್ವಾಂಡೋ ಪಂದ್ಯಾವಳಿಯಲ್ಲಿ ಭಾಗವಹಿಸಲು ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇವರು ಭಾರತೀಯ ಟೆಕ್ವಾಂಡೋ

Read more