ಪಾದೆಬೆಟ್ಟು: 19 ಕೊರಗ ಕುಟುಂಬಗಳ ಮನೆ ನಿರ್ಮಾಣಕ್ಕೆ ಶಾಸಕ ಮೆಂಡನ್‍ರಿಂದ ಶಂಕುಸ್ಥಾಪನೆ

ಪಡುಬಿದ್ರಿ: ಇಲ್ಲಿನ ಸುಜ್ಲಾನ್ ಪುನರ್ವಸತಿ ಕಾಲನಿ ಸಮೀಪ ಕಳೆದ 5 ವರ್ಷಗಳಿಂದ ಅತಂತ್ರರಾಗಿ ಜೀವನ ಸಾಗಿಸುತ್ತಿದ್ದ 19 ಕೊರಗ ಕುಟುಂಬಗಳಿಗೆ ಪಾದೆಬೆಟ್ಟು ಗ್ರಾಮದಲ್ಲಿ ಸರಕಾರದ ವತಿಯಿಂದ ಮಂಜೂರಾದ

Read more