ಭಜನೆಯಿಂದ ಧನಾತ್ಮಕ ಶಕ್ತಿಯ ಉದ್ದೀಪನ: ಶಾಸಕ ಲಾಲಾಜಿ ಆರ್.ಮೆಂಡನ್

ಪಡುಬಿದ್ರಿ: ಕರಾವಳಿ ಭಾಗದಲ್ಲಿ ಜನಜನಿತವಾದ ಭಜನೆಯಿಂದ ನಮ್ಮ ಸಂಸ್ಕøತಿ ಸಂಸ್ಕಾರ ಉಳಿದಿದೆ.ನಿತ್ಯ ಭಜನೆಯಿಂದ ನಮ್ಮ ಒಳಗೇ ಧನಾತ್ಮಕ ಶಕ್ತಿಯು ಉದ್ದೀಪನಗೊಳ್ಳುವುದು ಎಂದು ಕಾಪು ಶಾಸಕ ಲಾಲಾಜಿ ಆರ್.ಮೆಂಡನ್

Read more