ಮೂಲ್ಕಿ ಅಚ್ಚುನಂದನ್ ರೆಸಿಡೆನ್ಸಿ ವತಿಯಿಂದ ಗಣರಾಜ್ಯೋತ್ಸವ

ಮೂಲ್ಕಿಯ ಅಚ್ಚುನಂದನ್ ರೆಸಿಡೆನ್ಸಿ ವತಿಯಿಂದ ಗಣರಾಜ್ಯೋತ್ಸವ ಅಂಗವಾಗಿ ವಿಶಿಷ್ಟ ರೀತಿಯಲ್ಲಿ ಧ್ವಜಾರೋಹಣ ನಡೆಸಲಾಯಿತು. ಸಮಿತಿಯ ಅಧ್ಯಕ್ಷ ಸೋಮಯ್ಯ ಸಾಲ್ಯಾನ್ ಧ್ವಜಾರೋಹಣ ನೆರವೇರಿಸಿದರು.ಸಾಹಿತಿ ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್,ಉದಯ ಶೆಟ್ಟಿ,ನೀರಜಾಕ್ಷಿ ಅಗರ್‍ವಾಲ್,ಯಶವಂತ್

Read more

ಮೂಲ್ಕಿ ಗಾಂಧಿ ಮೈದಾನದಲ್ಲಿ ಗಣರಾಜ್ಯೋತ್ಸವ

ಮೂಲ್ಕಿ: ಸಾಂಸ್ಕøತಿಕ ವೈಭವದ ಭಾರತವು ಇಂದು ದೇಶದ ಅತ್ಯುತ್ತಮ ಆಡಳಿತದಿಂದಾಗಿ ಪ್ರಪಂಚವೇ ಭಾರತದತ್ತ ತಿರುಗಿ ನೋಡುವಂತೆ ಬೆಳೆದು ನಿಂತಿದೆ.ವಿದೇಶಗಳಲ್ಲಿ ಭಾರತೀಯರಿಗೆ ಸಿಗುವ ಮನ್ನಣೆ ಪ್ರಧಾನಿ ಮೋದಿಯವರಿಂದಾಗಿ ಒದಗಿ

Read more

ಹೆಜಮಾಡಿ ಟೋಲ್‍ನಲ್ಲಿ ಮೂಲ್ಕಿ ನಾಗರಿಕರಿಗೆ ಟೋಲ್ ವಿನಾಯಿತಿಗೆ ಆಗ್ರಹ:ನೂತನ ಸಮಿತಿ ರಚನೆ

ಹೆಜಮಾಡಿ ಟೋಲ್‍ನಲ್ಲಿ ಮೂಲ್ಕಿ ನಾಗರಿಕರಿಗೆ ಟೋಲ್ ವಿನಾಯಿತಿಗೆ ಆಗ್ರಹ:ನೂತನ ಸಮಿತಿ ರಚನೆ – ಅಧ್ಯಕ್ಷರಾಗಿ ಹರೀಶ್ ಎನ್.ಪುತ್ರನ್ ಆಯ್ಕೆ ಮೂಲ್ಕಿ: ಹೆಜಮಾಡಿಯಲ್ಲಿರುವ ನವಯುಗ್ ಟೋಲ್ ಪ್ಲಾಝಾದಲ್ಲಿ ಒಂದು

Read more

ಮೂಲ್ಕಿ: ಮಂಗಳೂರು ವಿವಿ ಮಟ್ಟದ ಅಂತರ್ ಕಾಲೇಜು ಮಹಿಳಾ ಕಬಡ್ಡಿ ಪಂದ್ಯಾಟಕ್ಕೆ ಚಾಲನೆ

ಮೂಲ್ಕಿ: ಮಹಿಳಾ ಸಬಲೀಕರಣಕ್ಕೆ ಪೂರಕವಾಗಿ ಗಂಡು ಮಕ್ಕಳ ಕ್ರೀಡೆಯೆಂದೇ ಪ್ರಸಿದ್ಧಿ ಪಡೆದ ಕಬಡ್ಡಿಯಲ್ಲಿ ಮಹಿಳೆಯರೂ ಮಿಂಚುತ್ತಿರುವುದು ಔಚಿತ್ಯಪೂರ್ಣವಾದುದು ಎಂದು ಮೂಲ್ಕಿ ವಿಜಯಾ ಕಾಲೇಜು ಹಳೇ ವಿದ್ಯಾರ್ಥಿ ಸಂಘದ

Read more

ಮಲ್ಪೆ ಮೀನುಗಾರರ ಸುರಕ್ಷಿತ ವಾಪಸಾತಿಗೆ ಬಪ್ಪನಾಡು ದೇವಳದಲ್ಲಿ ವಿಶೇಷ ಪ್ರಾರ್ಥನೆ

ಮೂಲ್ಕಿ: ಸುವರ್ಣ ತ್ರಿಭುಜ ದೊಣಿ ಸಹಿತ ಏಳು ಮೀನುಗಾರರು ಆಳಸಮುದ್ರ ಮೀನುಗಾರಿಕೆಗೆಂದು ತೆರಳಿ ತಿಂಗಳಾದರೂ ಯಾವುದೇ ಸುಳಿವು ಲಭ್ಯವಿಲ್ಲದಿರುವುದಕ್ಕಾಗಿ ಅವರ ಸುರಕ್ಷಿತ ಬಿಡುಗಡೆಗೆ ಪ್ರಾರ್ಥಿಸಿ ಭಾನುವಾರ ಮಾಜಿ

Read more

ಸಾಮಥ್ರ್ಯಕ್ಕೆ ಅನುಗುಣವಾಗಿ ಮುಂದುವರಿಯಬೇಕು-ಡಾ.ಎಚ್.ಶಾಂತಾರಾಮ್

ಮೂಲ್ಕಿ: ಇಂದಿನ ವಿದ್ಯಾರ್ಥಿಗಳಲ್ಲಿ ಉತ್ತಮ ಪ್ರತಿಭೆ ಹಾಗೂ ಸಾಮಥ್ರ್ಯವಿದ್ದು ವಿದ್ಯಾರ್ಥಿಗಳು ತಮ್ಮ ಪ್ರತಿಭೆಗೆ ಸೂಕ್ತ ವಿಷಯಗಳನ್ನು ತಿಳಿದು ಮುಂದುವರಿಯಬೇಕು ಎಂದು ಮಣಿಪಾಲ ಅಕಾಡೆಮಿಯ ಆಡಳಿತಾಧಿಕಾರಿ ಡಾ| ಎಚ್.ಶಾಂತಾರಾಂ

Read more

ಪತ್ರಿಕೆಗಳನ್ನು ಕೊಂಡು ಓದುವ ಹವ್ಯಾಸ ಬೆಳಿಸಿಕೊಳ್ಳಬೇಕು-ಹರಿಕೃಷ್ಣ ಪುನರೂರು

ಮೂಲ್ಕಿ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲೆ ಮುಳುಗುವ ಯುವ ಪೀಳಿಗೆ ಓದುವ ಹವ್ಯಾಸದಿಂದ ವಿಮುಖವಾಗುತ್ತಿದೆ.ಇದರಿಂದ ಅಕ್ಷರ ಜ್ಞಾನ ಕಡಿಮೆಯಾಗುತ್ತದೆ.ಹಾಗಾಗಿ ಪತ್ರಿಕೆ ಹಾಗೂ ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ

Read more

ಮೂಲ್ಕಿ ಬಸ್ಸು ನಿಲ್ದಾಣದಲ್ಲಿದ್ದ ನಿರ್ಗತಿಕ ವಿಶೇಷಚೇತನಿಗೆ ಮಾನವೀಯತೆ ಮೆರೆದ ಹೆಜಮಾಡಿ ಗ್ರಾಮ ಪಂಚಾಯಿತಿ ಸದಸ್ಯ

ಮೂಲ್ಕಿ: ಮೂಲ್ಕಿ ಬಸ್ಸು ನಿಲ್ದಾಣದಲ್ಲಿ ಕಳೆದ ಒಂದು ವಾರದಿಂದ ಇದ್ದ ವಿಶೇಷಚೇತನ ಯುವಕನನ್ನು ನಿಲ್ದಾಣದಲ್ಲಿ ಸಿಯಾಳ ವ್ಯಾಪಾರ ಮಾಡುತ್ತಿರುವ ಹೆಜಮಾಡಿ ಗ್ರಾಮ ಪಂಚಾಯಿತಿ ಸದಸ್ಯ ಪ್ರಾಣೇಶ್ ಹೆಜಮಾಡಿಯವರು

Read more

ತುಂಬೆಯಿಂದ ಮೂಲ್ಕಿಗೆ ಬರುವ ನೀರು ಪರರ ಪಾಲು-ಕಠಿಣ ಕ್ರಮಕ್ಕೆ ಮೂಲ್ಕಿ ನಪಂ ನಿರ್ಧಾರ

ಮೂಲ್ಕಿ: ತುಂಬೆ ವೆಂಟೆಡ್ ಡ್ಯಾಮ್‍ನಿಂದ ಮೂಲ್ಕಿ ನಗರಕ್ಕೆ ಬರುವ ಕುಡಿಯುವ ನೀರಿನ ಪೈಪ್ ತುಂಡರಿಸಿ ಹಲವೆಡೆ ಟ್ಯಾಪಿಂಗ್ ಮೂಲಕ ನೀರನ್ನ ಸೆಳೆಯುತ್ತಿದ್ದು,ವಾರದೊಳಗೆ ಅವನ್ನು ಪತ್ತೆ ಹಚ್ಚಿ ಪೋಲೀಸ್

Read more

ಮೂಲ್ಕಿ ಹೆದ್ದಾರಿಯಲ್ಲಿ ತಾತ್ಕಾಲಿಕ ಸಂಚಾರ ಬದಲಾವಣೆ

ಮೂಲ್ಕಿ: ದಿನಂಪ್ರತಿ ಹೆದ್ದಾರಿ ಅಪಘಾತ ಸಂಭವಿಸಿವ ಮೂಲ್ಕಿ ಮುಖ್ಯ ಪೇಟೆಯಲ್ಲಿ ಸಂಚಾರಿ ಪೋಲೀಸರು ಹೆದ್ದಾರಿ ಇಲಾಖಾಧಿಕಾರಿಗಳು ಮತ್ತು ಮೂಲ್ಕಿ ರಸ್ತೆ ಸುರಕ್ಷತಾ ಸಮಿತಿಯ ಜತೆಗೂಡಿ ಹೆದ್ದಾರಿ ಸಂಚಾರದಲ್ಲಿ

Read more