ಅದಾನಿ ಸಮೂಹದ ಅಧ್ಯಕ್ಷರಾಗಿ ಕಿಶೋರ್ ಆಳ್ವ ಪದೋನ್ನತಿ

ಪಡುಬಿದ್ರಿ: ಅದಾನಿ-ಯುಪಿಸಿಎಲ್ ಜಂಟಿ ನಿರ್ದೇಶಕರಾದ ಕಿಶೋಲ್ ಆಳ್ವರನ್ನು ದೇಶದ ವ್ಯಾಪಾರೀಕ ಕ್ಷೇತ್ರದ ಮುಂಚೂಣಿಯಲ್ಲಿರುವ ಅದಾನಿ ಸಂಸ್ಥೆಯು ಅದಾನಿ ಸಮೂಹದ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ಪದೋನ್ನತಿಗೊಳಿಸಿದೆ. ಆಳ್ವ

Read more

22-02-2019 ಶುಕ್ರವಾರ ನಾಗ ಮಂಡಲ ಸೇವೆಯ ಅಂಗವಾಗಿ ಮಧ್ಯಾಹ್ನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ನಡೆದ ಅನ್ನ ಸಂತರ್ಪಣೆ

ಪಡುಬಿದ್ರಿ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿಶುಕ್ರವಾ ರ ಪಡುಬಿದ್ರಿಯ ಮಠತ್ರಾಮ ಮನೆ ಚೆನ್ನೈ ಡಿ.ಜಿ.ಗಂಗಾಧರ ರಾವ್ ,ನಾಗರಾಜ ರಾವ್ ಹಾಗೂ ಕುಟುಂಬಿಕರ ವತಿಯಿಂದ ನಡೆದ ನಾಗ ಮಂಡಲ ಸೇವೆಯ

Read more

ಮಾನವ ಸರಪಳಿ ಮೂಲಕ ಪುಲ್ವಾಮಾ ದುರಂತದಲ್ಲಿ ಮಡಿದ ವೀರ ಯೋಧರಿಗೆ ಶ್ರದ್ಧಾಂಜಲಿ

ಪಡುಬಿದ್ರಿ: ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರಿಂದ ದಾರುಣವಾಗಿ ಹತ್ಯೆಗೀಡಾದ ದೇಶದ ಧೀರ ಯೋಧರರಿಗೆ ಮಾನವ ಸರಪಳಿ ನಿರ್ಮಿಸಿ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮ ಹೆಜಮಾಡಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ

Read more

ಪಡುಬಿದ್ರಿ:ಟೋಲ್ ವಿನಾಯಿತಿ ಹೋರಾಟ ಕೈಬಿಟ್ಟ ಕರವೇ

ಪಡುಬಿದ್ರಿ: ಉಡುಪಿ ಜಿಲ್ಲಾಧಿಕಾರಿಯವರ ಮನವಿಗೆ ಸ್ಪಂದಿಸಿ ಈಗಾಗಲೇ ಪಡುಬಿದ್ರಿಯ ವಾಹನ ಬಳಕೆದಾರರಿಗೆ ಹೆಜಮಾಡಿ ಟೋಲ್‍ಗೇಟ್‍ನಲ್ಲಿ ನೀಡುತ್ತಿರುವ ಸುಂಕ ವಿನಾಯಿತಿಯನ್ನು ತಮ್ಮ ಹೋರಾಟಕ್ಕೆ ಸಂದ ಜಯವೆಂದಿರುವ ಕರ್ನಾಟಕ ರಕ್ಷಣಾ

Read more

ಸುಂದರ ಪುಷ್ಪಾಲಂಕಾರಗಳೊಂದಿಗೆ ಮನ ತುಂಬಿಕೊಂಡ ಭಕ್ತರು:ಶ್ರೀಗಳು, ಸಂಸದರು ಭಾಗಿ

ಪಡುಬಿದ್ರಿ: ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಶನಿವಾರ ನಡೆದ ಮುಂಬಯಿನ ಚರಿಷ್ಮಾ ಬಿಲ್ಡರ್ಸ್ ಲತಾ ಸುಧೀರ್ ಶೆಟ್ಟಿ-ಸುಧೀರ್ ವಾಸು ಶೆಟ್ಟಿ ಅವರ ಢಕ್ಕೆಬಲಿ ಸೇವೆಯ ಸಂದರ್ಭದಲ್ಲಿ ಸುಂದರ ಪುಷ್ಪಾಲಂಕಾರವು

Read more

Padubidri Shri Khadgeshwari Brahmasthana;s Dakke Bali – 2019

ರಹಸ್ಯ ಕಟ್ಟಳೆಗಳು ಮೈವೆತ್ತ ತಾಣ: ಪಡುಬಿದ್ರಿಯ ಬಯಲು ಆಲಯ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನ ಜ.18ರಿಂದ ಮೊಳಗಲಿದೆ ಢಕ್ಕೆಬಲಿಯ ನಿನಾದ – ಹರೀಶ್ ಹೆಜ್ಮಾಡಿ, ಪಡುಬಿದ್ರಿ ಕಟ್ಟಡಗಳು ಪ್ರಧಾನವಾಗದೆ

Read more

ಪಡುಬಿದ್ರಿ ಗ್ರಾಪಂ ಘನ,ದ್ರವ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಗೆ ಚಾಲನೆ

ಪಡುಬಿದ್ರಿ: ಜಿಲ್ಲೆಯೆ ಅತೀ ದೊಡ್ಡ ಗ್ರಾಪಂ ಎಂಬ ಹೆಗ್ಗಳಿಕೆಯ ಪಡುಬಿದ್ರಿ ಗ್ರಾಪಂನಲ್ಲಿ ವ್ಯವಸ್ಥಿತವಾಗಿ ಘನ ಮತ್ತು ದ್ರವ ತ್ಯಾಜ್ಯಗಳನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಪ್ರಕ್ರಿಯೆಗೆ ಬುಧವಾರ

Read more

ಪಡುಬಿದ್ರಿಯಲ್ಲಿ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ: ಜೈ ಭೀಮ್ ಟ್ರೋಫಿ-2018

ಪಡುಬಿದ್ರಿ: ಪಡುಬಿದ್ರಿಯ ಬೋರ್ಡ್ ಶಾಲಾ ಮೈದಾನದಲ್ಲಿ ಇಂದು ಮತ್ತು ನಾಳೆ(ಡಿ1-2) ಅನಾರೋಗ್ಯ ಪೀಡಿತರ ನೆರವಿನ ಉದ್ದೇಶದೊಂದಿಗೆ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ “ಜೈ ಭೀಮ್ ಟ್ರೋಫಿ-2018” ನಡೆಯಲಿದೆ.

Read more

ಪಡುಬಿದ್ರಿಯ ಭಗವತಿ ಗ್ರೂಫ್‍ನಿಂದ ಧನ ಸಹಾಯ

ಪಡುಬಿದ್ರಿಯ ಭಗವತಿ ಗ್ರೂಫ್‍ನಿಂದ ಬಂಟ್ವಾಳ ಸಿದ್ದಕಟ್ಟೆ ಸಂಗಬೆಟ್ಟು ಗ್ರಾಮದ ಸಂಜೀವ ಆಚಾರ್ಯ-ಸರಸ್ವತಿ ದಂಪತಿಯ ಪುತ್ರಿ ಪ್ರತಿಮಾ ಅವರ ಗರ್ಭಕೋಶದ ಶಸ್ತ್ರ ಚಿಕಿತ್ಸೆಯ ವೈದ್ಯಕೀಯ ವೆಚ್ಚಕ್ಕೆ ಇಪ್ಪತ್ತು ಸಾವಿರ

Read more

ದೀಪಾವಳಿ ಹಬ್ಬದ ಪೂರ್ವಭಾವೀ ದೀಪೋತ್ಸವ

ಪಡುಬಿದ್ರಿ: ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಪಡುಬಿದ್ರಿ ಘಟಕ ಸಮಿತಿ ವತಿಯಿಂದ ದೀಪಾವಳಿ ಹಬ್ಬದ ಪೂರ್ವಭಾವಿಯಾಗಿ ಪಡುಬಿದ್ರಿ ಶ್ರೀ ದುರ್ಗಾದೇವಿ ಮಂದಿರದಲ್ಲಿ ದೀಪೋತ್ಸವ ಸಹಿತ ದೇವಿಗೆ

Read more