ಹೆಜಮಾಡಿ ಅಮವಾಸ್ಯೆ ಕರಿಯ ಬಳಿ ಭಾನುವಾರ ಎಳ್ಳಮವಾವಸ್ಯೆ ಅಂಗವಾಗಿ ಸಹಸ್ರಾರು ಭಕ್ತರು ಪವಿತ್ರ ಸಮುದ್ರ ಸ್ನಾನ

ಪಡುಬಿದ್ರಿ ಸಮೀಪದ ಹೆಜಮಾಡಿ ಅಮವಾಸ್ಯೆ ಕರಿಯ ಬಳಿ ಭಾನುವಾರ ಎಳ್ಳಮವಾವಸ್ಯೆ ಅಂಗವಾಗಿ ಸಹಸ್ರಾರು ಭಕ್ತರು ಪವಿತ್ರ ಸಮುದ್ರ ಸ್ನಾನಗೈದರು.ಮಧ್ಯರಾತ್ರಿಯಿಂದಲೇ ಕೊರೆಯುವ ಚಳಿಯಲ್ಲಿ ಸಮುದ್ರ ಸ್ನಾನಕ್ಕೆ ಆಗಮಿಸಿದ ಭಕ್ತರು

Read more