State level best teacher award recipient Prakash Rao P.N. felicitated

ಲಯನ್ಸ್ ಸಂಸ್ಥೆಗಳಿಂದ ಪ್ರಕಾಶ್ ರಾವ್‍ಗೆ ಸನ್ಮಾನ

ಪಡುಬಿದ್ರಿ: ಈ ವರ್ಷದ ರಾಜ್ಯ ಪ್ರಶಸ್ತಿ ವಿಜೇತ ಕಾರ್ಕಳ ತಾಲೂಕು ಇನ್ನಾ ಗ್ರಾಮದ ಎ.ಬಿ.ಎಮ್.ವಿ.ಶಾಸ್ತ್ರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷ ಪ್ರಕಾಶ್ ರಾವ್ ಪಿ.ಎನ್.ರವರನ್ನು ಪಡುಬಿದ್ರಿ ಮತ್ತು ಬೆಳ್ಮಣ್ಣು ಲಯನ್ಸ್ ಕ್ಲಬ್‍ಗಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳ್ಮಣ್ಣು ಲಯನ್ಸ್ ಕ್ಲಬ್ ಅಧ್ಯಕ್ಷ ಸದಾನಂದ ಶೆಟ್ಟಿಗಾರ್,ಪಡುಬಿದ್ರಿ ಲಯನ್ಸ್ ಕ್ಲಬ್ ಅಧ್ಯಕ್ಷ ಮಿಥುನ್ ಆರ್.ಹೆಗ್ಡೆ ಸನ್ಮಾನಿಸಿ ಅಭಿನಂದಿಸಿದರು.

ಸನ್ಮಾನಕ್ಕೆ ಉತ್ತರಿಸಿದ ಪ್ರಕಾಶ್ ರಾವ್,ಇದು ನಮ್ಮ ಶಾಲೆಗೆ ಸಲ್ಲುವ ಸನ್ಮಾನ.ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಲು ನಡೆಸಿದ ಹೋರಾಟಕ್ಕೆ ಸಂದ ಗೌರವವಾಗಿದೆ ಎಂದರು.

ಲಯನ್ಸ್ ಜಿಲ್ಲಾ ಉಪರಾಜ್ಯಪಾಲ ಎನ್.ಎಮ್.ಹೆಗ್ಡೆ,ಶಾಲಾ ಹಳೇ ವಿದ್ಯಾರ್ಥಿ ಉದಯಕುಮಾರ್ ಶೆಟ್ಟಿ ಇನ್ನಾ,ಲಯನ್ಸ್ ವಲಯ ಕಾರ್ಯದರ್ಶಿ ಸದಾಶಿವ ಆಚಾರ್,ಲಯನ್ಸ್ ಸದಸ್ಯರಾದ ಮುಕುಂದ್ ಕಾಮತ್,ಜೇಮ್ಸ್ ಅಂದ್ರಾದೆ,ರಮಾನಾಥ ಶೆಣೈ,ಶಿವರಾಮ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯ ಪ್ರಶಸ್ತ ವಿಜೇತ ಶಿಕ್ಷಕ ವಿ.ಕೆ.ರಾವ್ ಅಭಿನಂದನಾ ಭಾಷಣಗೈದರು.
ಶಿಕ್ಷಕ ರಾಜೇಂದ್ರ ಭಟ್ ಕೆ.ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

State level best teacher award recipient Prakash Rao P.N. felicitated

Padubidri, Sept. 8th, 2018: Lions clubs of Belman and Padubidri felicitated Prakash Rao P.N., the HM of A.B.M.V. Shastri High School in Inna, in the school auditorium on Saturday. Mr Rao had received state level best teacher award on Teachers Day.

Lions club Belman president Sadanand Shettigar presided. Lions club Padubidri president Mithun R. HKedge, Lions District IInd Vice District Governor N.M. Hegde, old student & entrepreneur Uday Kumar Shetty Inna, state level best teacher award winner V,K. Rao spoke on the occasion.

On receiving the feolicitation Mr Rao dedicated his achievement to the school and to the struggle for saving Kannada medium schools.

Lion Mukund Kamath, James Andrade, Ramanath Shenoy, Shivaram Achar and school teachers were present.

 

Rajendra  Bhat K. compered and proposed vote of thanks.

 

Related photos

Mr Prakash Rao P.N receiving best teacher award from CM.