Sea erosion near Hejmady Amavasyekariya

Padubidri, July 18th, 2018: Sea erosion has also taken place near Hejmady Amavasyekariya at a 50 meter parallel length along Amavasyekariya to Hejmady Kodi Yard fisheries road. Many trees have been engulfed by the sea on Tuesday.

ಪಡುಬಿದ್ರಿ ಸಮೀಪದ ಹೆಜಮಾಡಿಯ ಅಮವಾಸ್ಯೆಕರಿಯ ಬಳಿ ಮಂಗಳವಾರದಿಂದ ಕಡಲ್ಕೊರೆತ ಕಂಡುಬಂದಿದೆ.ಅಮವಾಸ್ಯೆಕರಿಯದಿಂದ ಹೆಜಮಾಡಿ ಕೋಡಿ ಯಾರ್ಡ್ ಕಡೆಗೆ ತೆರಳುವ ಮೀನುಗಾರಿಕ ರಸ್ತೆಗೆ ಸಮಾನಾಂತರವಾಗಿ ಸುಮಾರು 50 ಮೀಟರ್ ವ್ಯಾಪ್ತಿಯಲ್ಲಿ ಕಡಲ್ಕೊರೆತ ಕಂಡುಬಂದಿದ್ದು,ಹಲವು ಗಾಳಿಮರಗಳು ಸಮುದ್ರ ಪಾಲಾಗಿವೆ.