Sarvajanika Anna Santarpane on account of Dakke Bali of 26th January 2019

ಪಡುಬಿದ್ರಿ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಪಡುಬಿದ್ರಿ ಕೋರ್ಟ್‍ಯಾರ್ಡ್‍ನ ಆದಿತ್ಯ ಶೆಟ್ಟಿ ಮತ್ತವರ ಕುಟುಂಬಿಕರ ವತಿಯಿಂದ ಶನಿವಾರ ನಡೆದ ಢಕ್ಕೆಬಲಿ ಅಂಗವಾಗಿ ಮಧ್ಯಾಹ್ಮ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.