Padubidri Kadipatna Mogaveera Mahasabha Pre Dakke Bali procession pictures

ಪಡುಬಿದ್ರಿ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಪಡುಬಿದ್ರಿ ಕಾಡಿಪಟ್ಣ ಮೊಗವೀರ ಮಹಾಸಭಾ ವತಿಯಿಂದ ನಡೆದ ಢಕ್ಕೆಬಲಿ ಸೇವೆಯ ಪೂರ್ವಭಾವಿಯಾಗಿ ಕಾಡಿಪಟ್ಣ ಶ್ರೀ ವಿಷ್ಣು ಭಜನಾ ಮಂದಿರದಿಂದ ಬ್ರಹ್ಮಸ್ಥಾನಕ್ಕೆ ಹೊರೆಕಾಣಿಕೆ ಮೆರವಣಿಗೆ ನಡೆಯಿತು.

Padubidri Kadipatna Mogaveera Mahasabha Pre Dakke Bali procession of 19th January 2019.