H Ravi Kunder elected as the president of Hejmady Mogaveera Maha Sabha

ಹೆಜಮಾಡಿ ಮೊಗವೀರ ಮಹಾಸಭಾ ಅಧ್ಯಕ್ಷರಾಗಿ ಎಚ್.ರವಿ ಕುಂದರ್

ಪಡುಬಿದ್ರಿ: ಹೆಜಮಾಡಿ ಮೊಗವೀರ ಮಹಾಸಭಾದ ನೂತನ ಅಧ್ಯಕ್ಷರಾಗಿ ಎಚ್.ರವಿ ಕುಂದರ್ ಮುಂದಿನ ಮೂರು ವರ್ಷದ ಅವಧಿಗೆ ಆಯ್ಕೆಯಾಗಿದ್ದಾರೆ.

ಇತರ ಪದಾಧಿಕಾರಿಗಳು:ಉಪಾಧ್ಯಕ್ಷರು-ರಮೇಶ್ ಪುತ್ರನ್,ರಾಘು ಸುವರ್ಣ,ಗೌರವ ಪ್ರಧಾನ ಕಾರ್ಯದರ್ಶಿ-ಗುರುರಾಜ್ ಮೆಂಡನ್,ಜತೆ ಕಾರ್ಯದರ್ಶಿ-ಸಂದೇಶ್ ವೈ.ಪುತ್ರನ್,ಕೋಶಾಧಿಕಾರಿ-ಸುಕೇಶ್ ವಿ.ಕುಂದರ್,ಜತೆ ಕೋಶಾಧಿಕಾರಿ-ಅನಿಲ್ ಎಚ್.ಕುಂದರ್,ಆಂತರಿಕ ಲೆಕ್ಕ ಪರಿಷೋಧಕ-ಪುರುಷೋತ್ತಮ ಗುರಿಕಾರ್.

 

News and picture by:

HK Hejmady