Dakke Bali procession of 20th January 2019

ಪಡುಬಿದ್ರಿ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಪಡುಹಿತ್ಲು ಶ್ರೀ ಜಾರಂದಾಯ ಬಂಟ ದೈವಸ್ಥಾನ ಮತ್ತು ಗ್ರಾಮಸ್ಥರ ವತಿಯಿಂದ ನಡೆದ ಢಕ್ಕೆಬಲಿ ಸೇವೆಯ ಪೂರ್ವಭಾವಿಯಾಗಿ ಪಡುಹಿತ್ಲುವಿನಿಂದ ಬ್ರಹ್ಮಸ್ಥಾನಕ್ಕೆ ಹೊರೆಕಾಣಿಕೆ ಮೆರವಣಿಗೆ ನಡೆಯಿತು.

Dakke Bali procession by Padubidri Paduhithlu Jarandaya Daivasthana and villagers on Sunday 20th January 2019.