Bajrang Dal and VHP members donate Rs 10,000 to deceased Rakesh Devadiga’s family

ಪಡುಬಿದ್ರಿಯ ಬೇಂಗ್ರೆ ನಿವಾಸಿ ರಾಕೇಶ್ ದೇವಾಡಿಗರವರು ಇತ್ತೀಚೆಗೆ ಪೈಂಟಂಗ್ ಕೆಲಸ ನಿರ್ವಹಿಸುವ ಸಂದರ್ಭ ಅಕಸ್ಮಿಕವಾಗಿ ಜಾರಿ ಬಿದ್ದು ಮೃತಪಟ್ಟಿದ್ದು,ಮನೆಯ ಆಧಾರ ಸ್ಥಂಭವಾಗಿದ್ದರು.ಅವರ ತಂದೆ ತಾಯಿ ಹಾಗೂ ಮೂವರು ಸಹೋದರಿಯರ ತೀರಾ ಬಡ ಕುಟುಂಬಕ್ಕೆ ಪಡುಬಿದ್ರಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ವತಿಯಿಂದ ರೂ.ಹತ್ತು ಸಾವಿರ ಧನ ಸಹಾಯವನ್ನು ನೀಡಲಾಯಿತು.

News and picture by:

HK Hemady

Leave a Reply

Your email address will not be published. Required fields are marked *