ಸಾಂಪ್ರದಾಯಿಕ ಕೃಷಿ ಚಟುವಟಿಕೆ ಆರಂಭ

ಮೂಲ್ಕಿಯ ಕಟ್ಟದಂಗಡಿ ಸಹದೇವ ವಿ.ಕೊಟ್ಯನ್‍ರವರ ಕೃಷಿ ಗದ್ದೆಯಲ್ಲಿ ಶನಿವಾರ ಸಾಂಪ್ರದಾಯಿಕ ಕೃಷಿ ಚಟುವಟಿಕೆ ಆರಂಭಗೊಂಡಿದ್ದು, 50ಕ್ಕೂ ಅಧಿಕ ಮಹಿಳಾ ಕೃಷಿ ಕಾರ್ಯಕರ್ತೆಯರು ಭಾಗವಹಿಸಿದರು.