ಮೂಲ್ಕಿ: ಕೆಥೊಲಿಕ ಯುವ ಸಂಚಾಲನ ಅಧ್ಯಕ್ಷ

ಮೂಲ್ಕಿ: ಭಾರತೀಯ ಕೆಥೊಲಿಕ ಯುವ ಸಂಚಾಲನ ಕರ್ನಾಟಕ ಪ್ರಾಂತ್ಯದ 2020-22ನೇ ಸಾಲಿನ ಅಧ್ಯಕ್ಷರಾಗಿ ಜೈಸನ್ ಪಿರೇರಾ ಶಿರ್ತಾಡಿ ಆಯ್ಕೆಯಾಗಿದ್ದಾರೆ. ಇವರು 2018-19 ಸಾಲಿನ ಐ. ಸಿ. ವೈ. ಎಮ್. ಮಂಗಳೂರು ಧರ್ಮ ಪ್ರಾಂತ್ಯದ ಅದ್ಯಕ್ಷರಾಗಿದ್ದರು.