ಪಾದೆಬೆಟ್ಟು ವಿಠಲ ಶೆಟ್ಟಿ (Padebettu Vittal Shetty)

ಪಡುಬಿದ್ರಿ: ಪಡುಬಿದ್ರಿಯ ಹಿರಿಯ ಪಿಡಬ್ಲ್ಯೂಡಿ ಗುತ್ತಿಗೆದಾರ ಪಾದೆಬೆಟ್ಟು ಆಲಡೆ ಮನೆ ವಿಠಲ ಶೆಟ್ಟಿ(68) ಅಸೌಖ್ಯದ ಕಾರಣದಿಂದ ಭಾನುವಾರ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಪಡುಬಿದ್ರಿ ಗ್ರಾಪಂ ಮಾಜಿ ಸದಸ್ಯರಾಗಿದ್ದ ಅವರು ಪಡುಬಿದ್ರಿ ಕೆಳಗಿನ ಪೇಟೆಯಲ್ಲಿ ಧನ್ಯ ಬಾರ್ ಹೊಂದಿದ್ದರು.
ಅವರಿಗೆ ಪತ್ನಿ,2 ಪುತ್ರಿ ಇದ್ದಾರೆ.

Leave a Reply

Your email address will not be published. Required fields are marked *