ಪದ್ಮರಾಜ್ (Padmaraj)

ನಿಧನ: ಪದ್ಮರಾಜ್

ಪಡುಬಿದ್ರಿ: ಇಲ್ಲಿನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬಳಿಯ ಸಾವಿತ್ರಿ ನಿವಾಸದ ವಾಸಿ ಪದ್ಮರಾಜ್(89) ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಅ.14ರಂದು ನಿಧನರಾದರು.

ಮೃತರು ಹುಬ್ಬಳ್ಳಿಯ ಐಟಿಐ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದು ನಿವೃತ್ತಿ ಹೊಂದಿದಲ್ಲದೆ, ಧಾರವಾಡ ಜಿಲ್ಲೆಯಾದ್ಯಂತ ಇಪ್ಪತ್ತಕ್ಕೂ ಅಧಿಕ ಐಟಿಐ ನಿರ್ಮಾಣಕ್ಕೆ ಕಾರಣೀಭೂತರಾಗಿದ್ದರು.

ಇವರಿಗೆ ಪತ್ನಿ,ಪುತ್ರಿ,ಎರಡು ಪುತ್ರ ಇದ್ದಾರೆ.

Leave a Reply

Your email address will not be published. Required fields are marked *