ಪಡುಬಿದ್ರಿಯ ಕಲ್ಲಟ್ಟೆ ಶ್ರೀ ಜಾರಂದಾಯ ದೈವಸ್ಥಾನದಲ್ಲಿ ಗೋಲ್ಡ್ ಪೀಂಚ್ ಪ್ರಕಾಶ್ ಶೆಟ್ಟಿಯವರಿಂದ ಆಹಾರ ಕಿಟ್‍

ಪಡುಬಿದ್ರಿಯ ಕಲ್ಲಟ್ಟೆ ಶ್ರೀ ಜಾರಂದಾಯ ದೈವಸ್ಥಾನದಲ್ಲಿ ಗೋಲ್ಡ್ ಪೀಂಚ್ ಪ್ರಕಾಶ್ ಶೆಟ್ಟಿಯವರಿಂದ ನೀಡಲ್ಪಟ್ಟ ಆಹಾರ ಕಿಟ್‍ಗಳನ್ನು ಅರ್ಹ ಫಲಾನುಭವಿಗಳಿಗೆ ಭಾನುವಾರ ದೈವಸ್ಥಾನ ಸಮಿತಿಯ ಅಧ್ಯಕ್ಷ ಸಂತೋಷ್ ಶೆಟ್ಟಿ ಪಲ್ಲವಿ ಮತ್ತು ಗುತ್ತಿನಾರ್ ವಿಶು ಕುಮಾರ್ ಶೆಟ್ಟಿಬಾಲ್ ವಿತರಿಸಿದರು.