ನಿಧನ ಸತೀಶ್ ಶೆಣೈ

ಪಡುಬಿದ್ರಿ: ಉದ್ಯಮಿ ದಿ.ಪಾಂಡುರಂಗ ಶೆಣೈ ಅವರ ಪುತ್ರ ಸತೀಶ್ ಶೆಣೈ(65) ಅಸೌಖ್ಯದಿಂದ ಪಡುಬಿದ್ರಿಯ ಸ್ವಗೃಹದಲ್ಲಿ ಜೂ. 25ರಂದು ನಿಧನ ಹೊಂದಿದರು.
ಅವರಿಗೆ ಪತ್ನಿ, ಪುತ್ರ ಇದ್ದಾರೆ.