ನಿಧನ: ಶೇಖರ ಪೂಜಾರಿ ಮೂಡು ಪಲಿಮಾರು

ಪಡುಬಿದ್ರಿ: ಇಲ್ಲಿನ ರಿಕ್ಷಾ ನಿಲ್ದಾಣದಲ್ಲಿ ಹಲವು ವರ್ಷಗಳಿಂದ ಆಟೋ ರಿಕ್ಷಾ ಚಾಲನಾ ವೃತ್ತಿ ಮಾಡುತ್ತಿದ್ದ ಮೂಡುಪಲಿಮಾರಿನ ಶೇಖರ ಪೂಜಾರಿ(54) ಅಲ್ಪ ಕಾಲದ ಆನಾರೋಗ್ಯದಿಂದ ಸೋಮವಾರ ನಿಧನರಾದರು.

ಮೃತರಿಗೆ ತಾಯಿ, ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ, ಸಹೋದರ ಇದ್ದಾರೆ.