ನಿಧನ: ವಾಮನ ಸುವರ್ಣ (Vamana Suvarna)

ಮೂಲ್ಕಿ: ಇಲ್ಲಿನ ಪುತ್ರನ್ ಮೂಲಸ್ಥಾನ ಬಳಿಯ ಸುವರ್ಣ ನಿವಾಸ ವಾಸಿ ವಾಮನ ಸುವರ್ಣ(72) ಅಲ್ಪ ಕಾಲದ ಅಸೌಖ್ಯದಿಂದ ಭಾನುವಾರ ನಿಧನರಾದರು. ಒಡೇರಬೆಟ್ಟು ಬೊಬ್ಬರ್ಯ ದೈವಸ್ಥಾನದ ಪೂಜಾರಿಯಾಗಿ ಸೇವೆ ಸಲ್ಲಿಸಿದ್ದ ಅವರಿಗೆ ಪತ್ನಿ, ಪುತ್ರಿ, 2 ಪುತ್ರ ಇದ್ದಾರೆ.