ನಿಧನ: ರತಿ ನಾರಾಯಣ ಶೆಟ್ಟಿ

ಪಡುಬಿದ್ರಿ: ಮಲ್ಲಾರು ಕಕ್ಕು ಕೋಚ ಶೆಟ್ಟಿ ಮನೆ(ಮಣಿಪುರ ಹೊಸ ಮನೆ)ಯ ರತಿ ನಾರಾಯಣ ಶೆಟ್ಟಿ(82) ಹೃದಯಾಘಾತದಿಂದ ಮೇ.8ರಂದು ಡೊಂಬಿವಿಲಿಯ ಸ್ವಗೃಹದಲ್ಲಿ ನಿಧನರಾದರು.

ಅವರಿಗೆ ಹೊರನಾಡ ಕನ್ನಡಿಗರ ಪ್ರತಿಷ್ಠಿತ ಸಂಸ್ಥೆ ಡೊಂಬಿವಿಲಿ ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ಸುಕುಮಾರ ಶೆಟ್ಟಿ ಸಹಿತ 3 ಪುತ್ರ, ಪುತ್ರಿ, ಸಹೋದರಿ ಇದ್ದಾರೆ.