ನಿಧನ: ಮುರುಡಿ ಮೋಹನ ರಾವ್

ಪಡುಬಿದ್ರಿ: ಸ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಸುಮಾರು 40 ವರ್ಷಗಳಿಂದ ಪಡುಬಿದ್ರಿ ಬೇಂಗ್ರೆ ಶಿವಳ್ಳಿ ಬ್ರಾಹ್ಮಣ ಸಮುದಾಯದ ಗುರಿಕಾರರಾಗಿದ್ದ ಮುರುಡಿ ಮನೆತನದ ಮೋಹನ ರಾವ್(78) ಅಸೌಖ್ಯದಿಂದ ಜು. 14ರಂದು ನಿಧನ ಹೊಂದಿದರು.

ಅವರಿಗೆ ಪತ್ನಿ, ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.
ಇವರು ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲೂ ಸುಮಾರು 20ವರ್ಷಗಳ ಕಾಲ ದೇವರ ಶಾಂತಿಯ ಕಾರ್ಯವನ್ನು ನಿರ್ವಹಿಸಿದ್ದರು.