ನಿಧನ: ಬ್ಯಾಂಕ್ ಆಫ್ ಟೋಕಿಯೋ ನಿವೃತ್ತ ಉದ್ಯೋಗಿ ವಾಮನ ಡಿ. ಕರ್ಕೇರ

ನಿಧನ: ಬ್ಯಾಂಕ್ ಆಫ್ ಟೋಕಿಯೋ ನಿವೃತ್ತ ಉದ್ಯೋಗಿ ವಾಮನ ಡಿ. ಕರ್ಕೇರ
ಪಡುಬಿದ್ರಿ: ಹೆಜಮಾಡಿ ಮಟ್ಟು ಪಟ್ಣ ಸುಧೀರ್ ನಿಕೇತನ ನಿವಾಸಿ ಹಾಗೂ ಬ್ಯಾಂಕ್ ಆಫ್ ಟೋಕಿಯೋ ನಿವೃತ್ತ ಉದ್ಯೋಗಿ ಮೂಳೂರು ವಾಮನ ಡಿ. ಕರ್ಕೇರ (93) ಅವರು ಮೇ 18ರಂದು ಅಲ್ಪ ಕಾಲದ ಅಸೌಖ್ಯದಿಂದ ನಿಧನ ಹೊಂದಿದರು.
ಮೃತರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ.