ನಿಧನ: ಕೃಷ್ಣಪ್ಪ ಕೋಟ್ಯಾನ್, ಮೂಲ್ಕಿ: (Krishnappa Kotia)

ನಡಿಕುದ್ರು ನಂದಗೋಕುಲ ಶ್ರೀ ಜಾರಂದಾಯ ದೈವಸ್ಥಾನದ ಗುರಿಕಾರ ಮಂಜು ಮನೆ ಕೃಷ್ಣಪ್ಪ ಕೋಟ್ಯಾನ್(ಮೂಲ್ಕಿ:79) ರವರು ಶನಿವಾರ ರಾತ್ರಿ ನಿಧನರಾದರು.
ಇವರು ಮುಂಬೈಯಲ್ಲಿ ಪುಸ್ತಕ ವಿತರಣಾ ಸಂಸ್ಥೆಯ ಸ್ಥಾಪಕರಾಗಿ,ಬರಹಗಾರರಾಗಿ ಉತ್ತಮ ವ್ಯಕ್ತಿತ್ವದಿಂದ ಜನ ಮನ್ನಣೆ ಗಳಿಸಿದ್ದರು.

ಇವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.