ನಿಧನ: ಎಂ.ರಮೇಶ್ ಸುವರ್ಣ (M. Ramesh Suvarna)

ಮೂಲ್ಕಿ: ಪತ್ರಕರ್ತ ಮೂಲ್ಕಿ ಪ್ರಕಾಶ್ ಸುವರ್ಣರ ಸಹೋದರ,ಬಿಲ್ಲವ ಸಮಾಜದ ಹಿರಿಯ ಮುಂದಾಳು, ಮೂಲ್ಕಿ ಪ್ರಕಾಶ ಭವನ ನಿವಾಸಿ ದಿ. ಸಂಜೀವ ಸುವರ್ಣರ ಹಿರಿಯ ಪುತ್ರ ರಮೇಶ್ ಸುವರ್ಣ (72) ಹೃದಯಾಘಾತದಿಂದ ಮಂಗಳವಾರ ಮುಂಜಾನೆ ಬೆಂಗಳೂರು ರಾರಾಜಿನಗರದ ಸ್ವಗ್ರಹದಲ್ಲಿ ನಿಧನಹೊಂದಿದರು.
ಲಂಡನ್ ಸಬ್‍ಸ್ಟೀಲೇಜ್ ಕಂಪೆನಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯ ಬಳಿಕ ಬೆಂಗಳೂರು ಬಿಲ್ಲವರ ಸಂಘÀದ ಸಕ್ರೀಯ ಕಾರ್ಯಕರ್ತರಾಗಿದ್ದರು. ಅವರಿಗೆ ಪತ್ನಿ ಮತ್ತು ಎರಡು ಪುತ್ರ ಇದ್ದಾರೆ.