ನಿಧನ:ಪಲಿಮಾರು ಸುರೇಶ್ ಭಟ್

ಪಡುಬಿದ್ರಿ: ಇಲ್ಲಿಗೆ ಸಮೀಪದ ಪಲಿಮಾರು ಪತ್ರಿಕಾ ವಿತರಕರಾದ ಲೀಲಾಧರ ಭಟ್‍ರವರ ಸಹೋದರ ಪಲಿಮಾರು ಸುರೇಶ್ ಭಟ್(60) ಹೃದಯಾಘಾತದಿಂದ ಶುಕ್ರವಾರ ತಮ್ಮ ಎಡಪದವು ಬೋರುಗುಡ್ಡೆಯ ಸ್ವಗೃಹದಲ್ಲಿ ನಿಧನರಾದರು.

ಪೂಜಾ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದ ಅವರಿಗೆ ಪತ್ನಿ,ಪುತ್ರಿ ಇದ್ದಾರೆ.