ಕಡಲ ತೀರದಲ್ಲಿ ಅಬ್ಬರದ ಅಲೆಗಳ ಪರಿಣಾಮ

ಪಡುಬಿದ್ರಿ ಸಮೀಪದ ಹೆಜಮಾಡಿಯ ಪಲಿಮಾರು ಹೊಸಾಗ್ಮೆ ಬಳಿ ಕಡಲ ತೀರದಲ್ಲಿ ಅಬ್ಬರದ ಅಲೆಗಳ ಪರಿಣಾಮ ತೀರದಲ್ಲಿದ್ದ ನಾಡದೋಣಿಗಳನ್ನು ತೋಟದೊಳಕ್ಕೆ ಎಳೆದು ಸುರಕ್ಷಿತವಾಗಿಡಲಾಯಿತು.

ಪಡುಬಿದ್ರಿ ಸಮೀಪದ ಹೆಜಮಾಡಿ ಅಮವಾಸ್ಯೆಕರಿಯ ಬಳಿ ಸಮುದ್ರ ತೀರದಲ್ಲಿ ಪೇರಿಸಿಡಲಾಗಿದ್ದ ಮೀನುಗಾರಿಕಾ ಬಲೆಗಳು ಅಬ್ಬರದ ಅಲೆಗಳಿಗೆ ಸಿಲುಕಿ ಸಮುದ್ರ ಪಾಲಾಗುತ್ತಿದ್ದುದನ್ನು ಸಂರಕ್ಷಿಸಲಾಯಿತು.